BIG BREAKING NEWS : ‘ನಟ ದರ್ಶನ್’ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಕುರಿತಂತೆ ಸಂದೇಶ್ ನಾಗರಾಜ್ ಪುತ್ರ ಹೇಳಿದ್ದೇನು ಗೊತ್ತಾ.?

ಮೈಸೂರು : ನಮ್ಮ ಹೋಟೆಲ್ ನಲ್ಲಿ ಕೊರೋನಾ ಸೋಂಕಿನ ಪ್ರಕರಣಕ್ಕೂ ಮುನ್ನವೇ ಸಣ್ಣದಾಗಿ ಘಟನೆ ನಡೆದಿತ್ತು. ನಟ ದರ್ಶನ್ ನಮ್ಮ ಹೋಟೆಲ್ ಸಿಬ್ಬಂದಿಯನ್ನು ಬೈದಿದ್ದು ಅಷ್ಟೇ. ಆಗ ನಮ್ಮ ಸಿಬ್ಬಂದಿಯನ್ನು ಬೈಯಬೇಡ ಎಂಬುದಾಗಿ ದರ್ಶನ್ ಗೆ ಹೇಳಿದೆ. ಜೊತೆಗೆ ನಮ್ಮ ಹೋಟೆಲ್ ಸಿಬ್ಬಂದಿಗೆ ಬೇಜಾರು ಮಾಡಿಕೊಳ್ಳಬೇಡ ಅಂತ ಸಮಾಧಾನ ಮಾಡಿದ್ದೇನೆ. ಅದರ ಹೊರತಾಗಿ ನಮ್ಮ ಹೋಟೆಲ್ ಸಿಬ್ಬಂದಿಯ ಮೇಲೆ ನಟ ದರ್ಶನ್ ಹಲ್ಲೆ ನಡೆಸಿಲ್ಲ ಎಂಬುದಾಗಿ ಸಂದೇಶ್ ನಾಗರಾಜ್ ಅವರ ಪುತ್ರ ಸ್ಪಷ್ಟ ಪಡಿಸಿದ್ದಾರೆ. `ಜನ್ ಧನ್ … Continue reading BIG BREAKING NEWS : ‘ನಟ ದರ್ಶನ್’ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಕುರಿತಂತೆ ಸಂದೇಶ್ ನಾಗರಾಜ್ ಪುತ್ರ ಹೇಳಿದ್ದೇನು ಗೊತ್ತಾ.?