BREAKING NEWS: ಸ್ಯಾಂಡಲ್ ವುಡ್ ‘ಹಿರಿಯ ನಟ ಅನಂತನಾಗ್’ಗೆ ಡಾಕ್ಟರೇಟ್ ಪ್ರದಾನ | Actor Ananth Nag
ಬೆಂಗಳೂರು: ಹಿರಿಯ ನಟ ಅನಂತನಾಗ್ ( Sandalwood Senior Actor Ananth Nag ) ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಅವರು ಶುಕ್ರವಾರ ಇಲ್ಲಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಸಚಿವರು, ‘ಅನಂತನಾಗ್ ಅವರು ಚಿತ್ರರಂಗಕ್ಕೆ ಬಂದ ಸುವರ್ಣ ಮಹೋತ್ಸವದ ವರ್ಷದಲ್ಲಿ ಗೌರವ ಡಾಕ್ಟರೇಟ್ ನೀಡುವ ಮೂಲಕ ಬೆಂಗಳೂರು ಉತ್ತರ ವಿವಿ ತನ್ನನ್ನು ತಾನೇ ಗೌರವಿಸಿ … Continue reading BREAKING NEWS: ಸ್ಯಾಂಡಲ್ ವುಡ್ ‘ಹಿರಿಯ ನಟ ಅನಂತನಾಗ್’ಗೆ ಡಾಕ್ಟರೇಟ್ ಪ್ರದಾನ | Actor Ananth Nag
Copy and paste this URL into your WordPress site to embed
Copy and paste this code into your site to embed