ಸ್ಯಾಂಡಲ್ವುಡ್ ನಟ ಮರಿ ಟೈಗರ್ ‘ವಿನೋದ್ ಪ್ರಭಾಕರ್’ ಗೆ ಡಿಕೆಶಿ ‘ಭರ್ಜರಿ ಆಫರ್’…!

ಬೆಂಗಳೂರು : ಚಿತ್ರನಟ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಆರ್ ಆರ್ ನಗರ ಉಪಚುನಾವಣಾ ಪ್ರಚಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿನೋದ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ವಿನೋದ್ ಪ್ರಭಾಕರ್ ಡಿಕೆಶಿ ಆಫರ್ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ವಿನೋದ್ ಕುಮಾತ್ ಡಿಕೆಶಿ ಮಾತುಕತೆ ನಡೆಸಿದ್ದು, ಆರ್ ಆರ್ ಬೈ … Continue reading ಸ್ಯಾಂಡಲ್ವುಡ್ ನಟ ಮರಿ ಟೈಗರ್ ‘ವಿನೋದ್ ಪ್ರಭಾಕರ್’ ಗೆ ಡಿಕೆಶಿ ‘ಭರ್ಜರಿ ಆಫರ್’…!