BREAKING ; ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ : ಆರೋಪಿ ‘ಅಶ್ವಿನ್ ಭೋಗಿ’ 7 ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಬಂಧನಕ್ಕಳಗಾಗಿರುವ ಅಶ್ವಿನ್ ಭೋಗಿಯನ್ನು 7 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ NDPS ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣದ ಎ9 ಆರೋಪಿಯಾದ ಅಶ್ವಿನ್ ಭೋಗಿಯನ್ನು ಇಂದು  ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.  ವಿಚಾರಣೆ ನಡೆಸಿದ ಕೋರ್ಟ್ ಅಶ್ವಿನ್ ಭೋಗಿಯನ್ನು 7 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. BIGG NEWS : ಬೆಂಗಳೂರು ವಿವಿ ಬಿ.ಕಾಂ ಅಂತಿಮ ಪರೀಕ್ಷೆ ಅ.17 ಕ್ಕೆ ನಿಗದಿ