BIGG NEWS : ‘ಡ್ರಗ್ಸ್ ದಂಧೆ’ ಕೇಸ್ ನಲ್ಲಿ ರಾಜಕಾರಣಿಗಳ ಮಕ್ಕಳು-ಸಂಬಂಧಿಕರು : ‘ED’ಯಿಂದ ಸ್ಪೋಟಕ ಮಾಹಿತಿ ಬಯಲು…!

ಬೆಂಗಳೂರು :   ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಚುರುಕು ಮಾಡಿದ್ದಾರೆ. ಮಾದಕ ಜಾಲದಲ್ಲಿ ಶಾಮೀಲಾದವರನ್ನು ಹೆಡೆಮುರಿ ಕಟ್ಟಲು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಯೆಸ್, ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಪುತ್ರರು ಹಾಗೂ ಸಂಬಂಧಿಕರು ಭಾಗಿಯಾಗಿದ್ದು, ಅವರನ್ನು ಪತ್ತೆ ಮಾಡಿ ಅವರ ಹಿನ್ನೆಲೆಯನ್ನು ಪರಿಶೀಲಿಸಲು ಇಡಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಒಟ್ಟು 7 ಮಂದಿಯ ಪಟ್ಟಿಯನ್ನು ಇಡಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ರಾಜ್ಯದ ಮೂರು ಪಕ್ಷದ ರಾಜಕಾರಣಿಗಳ ಮಕ್ಕಳು ಮತ್ತು … Continue reading BIGG NEWS : ‘ಡ್ರಗ್ಸ್ ದಂಧೆ’ ಕೇಸ್ ನಲ್ಲಿ ರಾಜಕಾರಣಿಗಳ ಮಕ್ಕಳು-ಸಂಬಂಧಿಕರು : ‘ED’ಯಿಂದ ಸ್ಪೋಟಕ ಮಾಹಿತಿ ಬಯಲು…!