BREAKING: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ಪೊಲೀಸರಿಗೆ ದೂರು ನೀಡಿದ 2ನೇ ಪತ್ನಿ ಸುಮಿತ್ರಾ

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆ ಬಳಿಕ, ಅವರ ಪತ್ನಿ ಸುಮಿತ್ರಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು ಮಾದನಾಯಕನಹಳ್ಳಿ ಠಾಣಗೆ ತೆರಳಿರುವಂತ ಗುರುಪ್ರಸಾದ್ 2ನೇ ಪತ್ನಿ ಸುಮಿತ್ರಾ ಅವರು, ನನ್ನ ಪತಿಯನ್ನು ಅಕ್ಟೋಬರ್.25ರಂದು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಆದರೇ ಅವರು ಕರೆ ಸ್ವೀಕರಿಸಲಿಲ್ಲ. ಬ್ಯುಸಿ ಇರಬಹುದು ಎಂಬುದಾಗಿ ಸುಮ್ಮನಾಗಿದ್ದೆ ಎಂಬುದಾಗಿ ತಿಳಿಸಿದ್ದಾರೆ. ಅನಾರೋಗ್ಯದ ಕಾರಣ ನನ್ನನ್ನು ಪತಿ ಗುರುಪ್ರಸಾದ್ ತವರು ಮನೆಗೆ ಕಳುಹಿಸಿದ್ದರು. ಅವರು ಕರೆ ಸ್ವೀಕರಿಸದ ಕಾರಣ ಅಪಾರ್ಮೆಂಟ್ … Continue reading BREAKING: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ಪೊಲೀಸರಿಗೆ ದೂರು ನೀಡಿದ 2ನೇ ಪತ್ನಿ ಸುಮಿತ್ರಾ