BIG BREAKING NEWS: ‘ಸ್ಯಾಂಡಲ್ ವುಡ್ ನಟಿ ಆಶಿತಾ ‘ರಿಂದ ಮೀಟು ಆರೋಪ: ಚೆಂದನವನದಲ್ಲಿ ಮತ್ತೊಂದು ಮೀಟು ಪ್ರಕರಣ | Actress Ashita

ಬೆಂಗಳೂರು: ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮೀಟೂ ಆರೋಪ ಮಾಡಲಾಗಿತ್ತು. ಆ ಪ್ರಕರಣ ಮರೆಯಾಗೋ ಮುನ್ನವೇ ಚೆಂದನವನದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿ ಬಂದಿದೆ. ನಟಿ ಆಶಿತಾ ರಿಂದ ( Actress Ashita ) ಮೀಟು ( #MeToo ) ಆರೋಪ ಮಾಡಲಾಗಿದೆ. ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವಂತ ನಟಿ ಆಶಿತಾ ಅವರು, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ದೂರವಾಗಲು ಕಾರಣ ಏನು ಎನ್ನುವಂತ ಹಿಂದಿನ ಸ್ಪೋಟಕ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಬೇಕು ಎಂದ್ರೇ ಅವರು ಬಯಸಿದ … Continue reading BIG BREAKING NEWS: ‘ಸ್ಯಾಂಡಲ್ ವುಡ್ ನಟಿ ಆಶಿತಾ ‘ರಿಂದ ಮೀಟು ಆರೋಪ: ಚೆಂದನವನದಲ್ಲಿ ಮತ್ತೊಂದು ಮೀಟು ಪ್ರಕರಣ | Actress Ashita