Fact Check: ಸ್ಯಾಂಡಲ್ ವುಡ್ ‘ನಟ ಪ್ರಜ್ವಲ್ ದೇವರಾಜ್’ ಇನ್ನಿಲ್ಲ.?: ಇಲ್ಲಿದೆ ವೈರಲ್ ಸುದ್ದಿಯ ‘ಅಸಲಿ ಸತ್ಯ’

ಬೆಂಗಳೂರು: ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ( Actor Prajwal Devaraj ) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಅನ್ನೋ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಆದ್ರೇ ವೈರಲ್ ಸುದ್ದಿಯ ಅಸಲಿ ಸತ್ಯ ಏನು ಅಂತ ಮುಂದೆ ಓದಿ. ಸ್ಯಾಂಡಲ್ ವುಡ್ ಯುವ ನಟ ಪ್ರಜ್ವಲ್ ದೇವರಾಜ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಅನ್ನೋ ಪೋಸ್ಟ್ ಗಳು … Continue reading Fact Check: ಸ್ಯಾಂಡಲ್ ವುಡ್ ‘ನಟ ಪ್ರಜ್ವಲ್ ದೇವರಾಜ್’ ಇನ್ನಿಲ್ಲ.?: ಇಲ್ಲಿದೆ ವೈರಲ್ ಸುದ್ದಿಯ ‘ಅಸಲಿ ಸತ್ಯ’