ಡ್ರಗ್ಸ್ ಲಿಂಕ್  ಆರೋಪ : ವಿಚಾರಣೆ ಮುಗಿಸಿ ಸ್ಟಾರ್ ದಂಪತಿ ಮನೆಗೆ ವಾಪಸ್ : ಮನಸಾರೆ ಜೋಡಿಯ ಮೊಬೈಲ್ ಸಿಸಿಬಿ ವಶಕ್ಕೆ

ಬೆಂಗಳೂರು: ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ತಿಳಿಸಿತ್ತು. ಅದ್ರಂತೆ, ಸ್ಟಾರ್‌ ದಂಪತಿಗಳು ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಮುಗಿಸಿ ಮನೆಗೆ ತೆರಳಿದ್ದಾರೆ. ಸಿಸಿಬಿ ವಿಚಾರಣೆ ಎದುರಿಸಿದ ನಟ ದಿಗಂತ್ ಹಾಗೂ ಐಂದ್ರಿತಾ ರೇ ದಂಪತಿ ತಮ್ಮ ಆರ್ ಆರ್ ನಗರ ನಿವಾಸಕ್ಕೆ ವಾಪಸ್ ಆಗಿದ್ದಾರೆ. ನಾಲ್ಕು ಗಂಟೆಗಳ ಕಾಲ ದಂಪತಿಯ ವಿಚಾರಣೆ ನಡೆಸಿದ ಸಿಸಿಬಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಇನ್ನೂ … Continue reading ಡ್ರಗ್ಸ್ ಲಿಂಕ್  ಆರೋಪ : ವಿಚಾರಣೆ ಮುಗಿಸಿ ಸ್ಟಾರ್ ದಂಪತಿ ಮನೆಗೆ ವಾಪಸ್ : ಮನಸಾರೆ ಜೋಡಿಯ ಮೊಬೈಲ್ ಸಿಸಿಬಿ ವಶಕ್ಕೆ