BREAKING : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ಆರೋಪಿ ವಿರೇನ್ ಖನ್ನಾ ಮತ್ತೆ ಐದು ದಿನ ಸಿಸಿಬಿ ಕಸ್ಟಡಿಗೆ – Kannada News Now


State

BREAKING : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ಆರೋಪಿ ವಿರೇನ್ ಖನ್ನಾ ಮತ್ತೆ ಐದು ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು :  ಸ್ಯಾಂಡಲ್  ವುಡ್  ಡ್ರಗ್ಸ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೇನ್ ಖನ್ನಾಗೆ ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.

ಡ್ರಗ್ಸ್ ಜಾಲ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳಾದ ವಿರೇನ್ ಖನ್ನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಸಿಸಿಬಿ ವಿರೇನ್ ಖನ್ನಾರನ್ನು ಮತ್ತೆ 5 ದಿನ ವಶಕ್ಕೆ ಪಡೆದಿದೆ. ಕಾಟನ್ ಪೇಟೆ ಡ್ರಗ್ ಕೇಸ್ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಸಿಸಿಬಿ ವಿರೇನ್ ಖನ್ನಾರನ್ನು ವಶಕ್ಕೆ ಪಡೆದುಕೊಂಡಿದೆ. ಈಗಾಗಲೇ ಖನ್ನಾರನ್ನು ಸಿಸಿಬಿ ಅಧಿಕಾರಿಗಳು ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್ ದಂಧೆ ಕೇಸ್ : ಸಂಸದ ಪಿಸಿ ಮೋಹನ್ ಹಾಗೂ ಶಿವರಾಮೇಗೌಡ ಪುತ್ರರಿಗೆ ISD ನೋಟಿಸ್..!




error: Content is protected !!