BIGG NEWS : ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ : ಸಂಜನಾ, ರಾಗಿಣಿ ಸೇರಿ 24 ಜನರ ವಿರುದ್ಧ ‘NDPS’ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು :  ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ, ರಾಗಿಣಿ ಸೇರಿದಂತೆ 24 ಜನರ ವಿರುದ್ಧ NDPS ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಕಾಟನ್ ಪೇಟೆ ಪೊಲೀಸರಿಂದ ಸುಮಾರು 3 ಸಾವಿರ ಪುಟಗಳ ಚಾರ್ಚ್ ಶೀಟ್ ಕೋರ್ಟ್ ಸಲ್ಲಿಕೆಯಾಗಿದೆ. ಡ್ರಗ್ಸ್ ಕೇಸ್ ಪ್ರಕರಣ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು ನಂತರ ಕಾಟನ್ ಪೇಟೆ ಠಾಣೆಗೆ ವರದಿ ಸಲ್ಲಿಸಿದ್ದರು. ಸದ್ಯ ಕಾಟನ್ ಪೇಟೆ ಪೊಲೀಸರು ಎನ್ ಡಿ ಪಿ ಎಸ್ ಕೋರ್ಟ್ ಗೆ 3 ಸಾವಿರ … Continue reading BIGG NEWS : ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ : ಸಂಜನಾ, ರಾಗಿಣಿ ಸೇರಿ 24 ಜನರ ವಿರುದ್ಧ ‘NDPS’ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ