ಪುರಿ ಬೀಚ್‌ನಲ್ಲಿ ಅರಳಿದ ʻಬ್ರಿಟನ್‌ ರಾಣಿ ಎಲಿಜಬೆತ್‌ʼ: ಮರಳು ಕಲಾವಿದನಿಂದ ವಿಶೇಷ ಗೌರವ

ಒಡಿಶಾ: ಗುರುವಾರ 96 ನೇ ವಯಸ್ಸಿಗೆ ನಿಧನರಾದ ಬ್ರಿಟನ್‌ ರಾಣಿ ʻಎಲಿಜಬೆತ್ʼ ಅವರಿಗೆ ಇಡೀ ಜಗತ್ತು ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಒಡಿಶಾದ ಪುರಿಯ ಹೆಸರಾಂತ ಮರಳು ಕಲಾವಿದ ಮಾನಸ್ ಸಾಹೂ ಅವರು ಗೋಲ್ಡನ್ ಸೀ ಬೀಚ್‌ನಲ್ಲಿ ರಾಣಿ ಎಲಿಜಬೆತ್ II ಅವರಿಗೆ ಮರಳು ಕಲೆಯೊಂದಿಗೆ ಗೌರವ ಸಲ್ಲಿಸಿದ್ದಾರೆ. ಸಾಹೂ ತಮ್ಮ ಕಲೆಯ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಳ್ಳುವಾಗ, “ಒಡಿಶಾದ ಪುರಿ ಬೀಚ್‌ನಲ್ಲಿ ನನ್ನ ಕಲೆಯ ಮೂಲಕ ಬ್ರಿಟನ್‌ ರಾಣಿ ಎಲಿಜಬೆತ್ ಅವರಿಗೆ ನನ್ನ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆʼ … Continue reading ಪುರಿ ಬೀಚ್‌ನಲ್ಲಿ ಅರಳಿದ ʻಬ್ರಿಟನ್‌ ರಾಣಿ ಎಲಿಜಬೆತ್‌ʼ: ಮರಳು ಕಲಾವಿದನಿಂದ ವಿಶೇಷ ಗೌರವ