BREAKING : ಸನಾತನ ಧರ್ಮ ವಿವಾದ : ‘ಉದಯನಿಧಿ ಸ್ಟಾಲಿನ್’ಗೆ ಕೋರ್ಟ್’ನಿಂದ ಬಿಗ್ ರಿಲೀಫ್, ಅರ್ಜಿ ವಜಾ

ನವದೆಹಲಿ : ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅವರನ್ನ ತರಾಟೆಗೆ ತೆಗೆದುಕೊಂಡ ಕೆಲವು ದಿನಗಳ ನಂತ್ರ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್ ಹೈಕೋರ್ಟ್ ಇಂದು ಸ್ವಲ್ಪ ಪರಿಹಾರ ನೀಡಿದೆ. ಸ್ಟಾಲಿನ್ ಮತ್ತು ಇತರ ಇಬ್ಬರು ಡಿಎಂಕೆ ನಾಯಕರು ಶಾಸಕರಾಗಿ ಮುಂದುವರಿಯುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ಇಂದು ವಜಾಗೊಳಿಸಿದೆ. ಸ್ಟಾಲಿನ್ ಅವರ ಹೇಳಿಕೆಗಳು “ತಪ್ಪು” ಎಂದು ಹೈಕೋರ್ಟ್ ಗಮನಿಸಿದೆ. ಆದ್ರೆ, ಅವರನ್ನ ಇನ್ನೂ ಯಾವುದೇ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿಲ್ಲ ಎಂದು … Continue reading BREAKING : ಸನಾತನ ಧರ್ಮ ವಿವಾದ : ‘ಉದಯನಿಧಿ ಸ್ಟಾಲಿನ್’ಗೆ ಕೋರ್ಟ್’ನಿಂದ ಬಿಗ್ ರಿಲೀಫ್, ಅರ್ಜಿ ವಜಾ