ಐಫೋನ್ ಮಾರಾಟ ಕುಸಿತ : ಆಪಲ್ ಹಿಂದಿಕ್ಕಿ ನಂಬರ್ ಒನ್ ‘ಸ್ಮಾರ್ಟ್ ಫೋನ್ ಬ್ರಾಂಡ್’ ಆಗಿ ಹೊರಹೊಮ್ಮಿದ ‘ಸ್ಯಾಮ್ ಸಂಗ್’
ನವದೆಹಲಿ ; ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದ್ದು, ನಂಬರ್ ಒನ್ ಪಟ್ಟವನ್ನ ಕಳೆದುಕೊಂಡಿದೆ. ಇನ್ನು ಸ್ಯಾಮ್ಸಂಗ್ ಅಗ್ರಸ್ಥಾನದಲ್ಲಿ ಹೊರಹೊಮ್ಮುವುದರೊಂದಿಗೆ ವಿಶ್ವದ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್ಫೋನ್ ಸಾಗಣೆಯು ವರ್ಷದಿಂದ ವರ್ಷಕ್ಕೆ 7.8%ರಷ್ಟು ಏರಿಕೆಯಾಗಿ 289.4 ಮಿಲಿಯನ್ ಯುನಿಟ್ಗಳಿಗೆ ತಲುಪಿದೆ ಎಂದು ವರದಿ ಬಹಿರಂಗಪಡಿಸಿದೆ. ಸ್ಯಾಮ್ಸಂಗ್ 2024ರ ಮೊದಲ ತ್ರೈಮಾಸಿಕದಲ್ಲಿ 20.8% ಮಾರುಕಟ್ಟೆ ಪಾಲನ್ನ ಹೊಂದಿರುವ 60.1 ಮಿಲಿಯನ್ ಯುನಿಟ್ಗಳನ್ನ ರವಾನಿಸಿದೆ. ಆಪಲ್’ನ ರಫ್ತು 10%ರಷ್ಟು ಕುಸಿದಿದ್ದು, 50.1 … Continue reading ಐಫೋನ್ ಮಾರಾಟ ಕುಸಿತ : ಆಪಲ್ ಹಿಂದಿಕ್ಕಿ ನಂಬರ್ ಒನ್ ‘ಸ್ಮಾರ್ಟ್ ಫೋನ್ ಬ್ರಾಂಡ್’ ಆಗಿ ಹೊರಹೊಮ್ಮಿದ ‘ಸ್ಯಾಮ್ ಸಂಗ್’
Copy and paste this URL into your WordPress site to embed
Copy and paste this code into your site to embed