‘ಡಿಜೆ ಹಳ್ಳಿ-ಕೆ.ಜಿ. ಹಳ್ಳಿ’ ಗಲಭೆ ಕೇಸ್ : ಪರಪ್ಪನ ಅಗ್ರಹಾರಕ್ಕೆ ಮಾಜಿ ಮೇಯರ್ ‘ಸಂಪತ್ ರಾಜ್’ ಶಿಫ್ಟ್

ಬೆಂಗಳೂರು : ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಮ.15 ರಂದು ಬಂಧಿಸಿದ್ದರು. ಮೂರು ದಿನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ವಾದ ಪ್ರತಿವಾದ ವಾಲಿಸಿದ … Continue reading ‘ಡಿಜೆ ಹಳ್ಳಿ-ಕೆ.ಜಿ. ಹಳ್ಳಿ’ ಗಲಭೆ ಕೇಸ್ : ಪರಪ್ಪನ ಅಗ್ರಹಾರಕ್ಕೆ ಮಾಜಿ ಮೇಯರ್ ‘ಸಂಪತ್ ರಾಜ್’ ಶಿಫ್ಟ್