ಒಂದೇ ತಾಯಿ, ಒಂದೇ ಗರ್ಭ, ಆದರೆ ತಂದೆ ಬೇರೆ ಬೇರೆ! ಇದು ಬ್ರಿಟನ್ ಅವಳಿಗಳ ಅಚ್ಚರಿಯ ಕಥೆ

ಬ್ರಿಟನ್: ವಿಜ್ಞಾನ ಮತ್ತು ಪ್ರಕೃತಿಯಲ್ಲಿ ಅಚ್ಚರಿಗಳಿಗೆ ಕೊನೆಯಿಲ್ಲ ಎಂಬುದಕ್ಕೆ ಯುನೈಟೆಡ್ ಕಿಂಗ್‌ಡಮ್‌ನ ಈ ಘಟನೆ ಸಾಕ್ಷಿಯಾಗಿದೆ. ಸುಮಾರು 49 ವರ್ಷಗಳ ಕಾಲ ತಾವು ಅವಳಿ ಸಹೋದರಿಯರೆಂದು ನಂಬಿದ್ದ ಮಿಚೆಲ್ ಮತ್ತು ಲಾವಿನಿಯಾ ಓಸ್ಬೋರ್ನ್ ಎಂಬುವವರಿಗೆ ಡಿಎನ್‌ಎ (DNA) ಪರೀಕ್ಷೆಯ ನಂತರ ಅಚ್ಚರಿಯ ಸತ್ಯವೊಂದು ತಿಳಿದುಬಂದಿದೆ. ಅವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೂ, ಅವರಿಬ್ಬರ ತಂದೆ ಬೇರೆ ಬೇರೆ ಎಂಬ ವಿಷಯ ಈಗ ಜಗತ್ತನ್ನೇ ಬೆರಗುಗೊಳಿಸಿದೆ. ಘಟನೆಯ ಹಿನ್ನೆಲೆ ಮಿಚೆಲ್ ಮತ್ತು ಲಾವಿನಿಯಾ 1976 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಕೇವಲ … Continue reading ಒಂದೇ ತಾಯಿ, ಒಂದೇ ಗರ್ಭ, ಆದರೆ ತಂದೆ ಬೇರೆ ಬೇರೆ! ಇದು ಬ್ರಿಟನ್ ಅವಳಿಗಳ ಅಚ್ಚರಿಯ ಕಥೆ