BIGG NEWS : ಸಮಂತಾ ನಟನೆಯ ಸಿನಿಮಾ ರಿಲೀಸ್‌ ಬೆನ್ನಲ್ಲೆ ಸಂಕಷ್ಟ: ಕೋರ್ಟ್ ನಿಂದ ತಡೆಯಾಜ್ಞೆ| Samantha movie

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಸಮಂತಾ ನಟನೆಯ ಯಶೋದಾ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಉತ್ತಮ ರೀತಿಯಲ್ಲೇ ಜನರು ಕೂಡ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಮಂತಾ ಕೂಡ ಆ ರೀತಿಯ ಪಾತ್ರ ಮಾಡಿದ್ದರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇದೆಲ್ಲದರ ಪರಿಣಾಮ ಬಾಕ್ಸ್ ಆಫೀಸಿನಲ್ಲೂ ಚಿತ್ರ ಸದ್ದು ಮಾಡುತ್ತಿದೆ. BIGG NEWS : ಭಾರತೀಯ ಸೈನ್ಯಕ್ಕೆ ಅಪಮಾನ : ‘ಕ್ಷಮೆಯಾಚಿಸಿದ ಬಾಲಿವುಡ್ … Continue reading BIGG NEWS : ಸಮಂತಾ ನಟನೆಯ ಸಿನಿಮಾ ರಿಲೀಸ್‌ ಬೆನ್ನಲ್ಲೆ ಸಂಕಷ್ಟ: ಕೋರ್ಟ್ ನಿಂದ ತಡೆಯಾಜ್ಞೆ| Samantha movie