ಮೋದಿ, ಶಾ ವಿರುದ್ಧ ನಿಂದನಾತ್ಮಕ ಭಾಷೆ: ಸಮಾಜವಾದಿ ಪಕ್ಷದ ನಾಯಕನ ಬಂಧನ

ಬಲ್ಲಿಯಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ ಆರೋಪದ ಮೇಲೆ ಸ್ಥಳೀಯ ಎಸ್ಪಿ ನಾಯಕನನ್ನು ಭಾನುವಾರ ಬಂಧಿಸಲಾಗಿದ್ದು, 22 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀಮಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ವರುಣ್ ಕುಮಾರ್ ರಾಕೇಶ್ ನೀಡಿದ ದೂರಿನ ಆಧಾರದ ಮೇಲೆ ಎಸ್ಪಿ ನಾಯಕ ಫತೇ ಬಹದ್ದೂರ್ ಯಾದವ್, ಸೀಮಾ ಭಾರತಿ, ಪುಷ್ಪಾ ದೇವಿ, ಸಂಜು ದೇವಿ, ರೀನಾ ದೇವಿ, ಮನಿಷಾ … Continue reading ಮೋದಿ, ಶಾ ವಿರುದ್ಧ ನಿಂದನಾತ್ಮಕ ಭಾಷೆ: ಸಮಾಜವಾದಿ ಪಕ್ಷದ ನಾಯಕನ ಬಂಧನ