BREAKING: ‘ಲೋಕಸಭಾ ಚುನಾವಣೆ’ ಮುನ್ನವೇ ‘ಸಮಾಜವಾದಿ ಪಕ್ಷ’ದಿಂದ ’16 ಅಭ್ಯರ್ಥಿ’ಗಳ ಹೆಸರು ಘೋಷಣೆ

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಕೆಲವು ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಗೆಲುವಿಗಾಗಿ ಜಿಲ್ಲಾ ಉಸ್ತುವಾರಿಗಳು, ರಾಜ್ಯ ಉಸ್ತುವಾರಿಗಳನ್ನು ನೇಮಕಗೊಳಿಸಿದ್ದಾವೆ. ಇದರ ನಡುವೆ ಸಮಾಜವಾದಿ ಪಕ್ಷದಿಂದ ಒಂದು ಹೆಚ್ಚು ಮುಂದೆ ಎನ್ನುವಂತೆ ಲೋಕಸಭಾ ಚುನಾವಣೆಗೆ 16 ಅಭ್ಯರ್ಥಿಗಳ ಹೆಸರನ್ನೇ ಘೋಷಣೆ ಮಾಡಿದೆ. ಹೌದು 2024 ರ ಲೋಕಸಭಾ ಚುನಾವಣೆಗೆ ( Lok Sabha elections 2024 ) ಸಮಾಜವಾದಿ ಪಕ್ಷ (Samajwadi Party -SP) ಮಂಗಳವಾರ 16 ಅಭ್ಯರ್ಥಿಗಳ ಹೆಸರನ್ನು … Continue reading BREAKING: ‘ಲೋಕಸಭಾ ಚುನಾವಣೆ’ ಮುನ್ನವೇ ‘ಸಮಾಜವಾದಿ ಪಕ್ಷ’ದಿಂದ ’16 ಅಭ್ಯರ್ಥಿ’ಗಳ ಹೆಸರು ಘೋಷಣೆ