IPL Auction 2023 Live Updates: ಬರೋಬ್ಬರಿ 18.50 ಕೋಟಿಗೆ ಪಂಜಾಬ್ ಕಿಂಗ್ಸ್ ಗೆ ಸ್ಯಾಮ್ ಕರ್ರನ್ ಮಾರಾಟ

ಕೊಚ್ಚಿ: ಐಪಿಎಲ್ ಮಿನಿ ಹರಾಜಿನಲ್ಲಿಯೇ ದಾಖಲೆ ಎನ್ನುವಂತೆ ಸ್ಯಾಮ್ ಕರ್ರನ್ 18.50 ಕೋಟಿಗೆ ಪಂಜಾಬ್ ಕಿಂಗ್ಸ್ಗೆ ಮಾರಾಟವಾಗಿದ್ದಾರೆ. ಈ ಮೂಲಕ ಸ್ಯಾಮ್ ಕರ್ರನ್ ಅತ್ಯಂತ ದುಬಾರಿ ಹರಾಜು ಖರೀದಿ ಎಂಬುದಾಗಿ ತಿಳಿದು ಬಂದಿದೆ. BREAKING NEWS: ನಾಳೆ ಸಚಿವ ಅಶೋಕ್ ನೇತೃತ್ವದಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ತುರ್ತ ಸಭೆ: ಹೊಸ ವರ್ಷಾಚರಣೆಗೆ ಬ್ರೇಕ್? ಐಪಿಎಲ್ 2023 ಮಿನಿ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ಗೆ ಸಹಿ ಹಾಕುವ ರೇಸ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆ ಸಾಧಿಸಿತು. ಪಂಜಾಬ್ … Continue reading IPL Auction 2023 Live Updates: ಬರೋಬ್ಬರಿ 18.50 ಕೋಟಿಗೆ ಪಂಜಾಬ್ ಕಿಂಗ್ಸ್ ಗೆ ಸ್ಯಾಮ್ ಕರ್ರನ್ ಮಾರಾಟ