ಉಪ್ಪು, ಅಡುಗೆಗೆ ಮಾತ್ರವಲ್ಲ..ವಾಸ್ತುದೋಷ ನಿವಾರಣೆಗೂ ಬಹಳ ಸಹಾಯಕಾರಿ…!

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಉಪ್ಪು ಇಲ್ಲದೆ ಯಾವ ಅಡುಗೆಯೂ ರುಚಿ ಇರುವುದಿಲ್ಲ. ಆದರೆ ಉಪ್ಪು ಕೇವಲ ಅಡುಗೆಗೆ ಮಾತ್ರವಲ್ಲದೆ ವಾಸ್ತು ದೋಷದ ನಿವಾರಣೆಗೆ ಕೂಡಾ ಸಹಾಯ ಮಾಡುತ್ತದೆ. ವಾಸ್ತುಶಾಸ್ತ್ರದಲ್ಲಿ ಉಪ್ಪಿಗೆ ಬಹಳ ಪ್ರಾಮುಖ್ಯತೆ ಇದೆ. BIG ALEART: ನಿಮ್ಮ ಮೂತ್ರದ ಬಣ್ಣ ಬದಲಾಗಿದೆಯೇ? ಹಾಗಾದ್ರೇ ಮೂತ್ರಕೋಶದ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ..!   ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿರುವರಿಗೆ ಬಿಪಿಯನ್ನು ನಿಯಂತ್ರಣದಲ್ಲಿಡಲು ಉಪ್ಪು ಸಹಾಯ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆಗೆ … Continue reading ಉಪ್ಪು, ಅಡುಗೆಗೆ ಮಾತ್ರವಲ್ಲ..ವಾಸ್ತುದೋಷ ನಿವಾರಣೆಗೂ ಬಹಳ ಸಹಾಯಕಾರಿ…!