BREAKING: ‘ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಮತ್ತೊಂದು ‘ಕೊಲೆ ಬೆದರಿಕೆ’ ಸಂದೇಶ: 5 ಕೋಟಿ ನೀಡುವಂತೆ ಒತ್ತಾಯ

ನವದೆಹಲಿ: ಬಾಲವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಮುಂಬೈನ ಸಂಚಾರ ಪೊಲೀಸರಿಗೆ ಈ ಕೊಲೆ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರಿಗೆ ಕಳುಹಿಸಲಾಗಿರುವಂತ ಕೊಲೆ ಬೆದರಿಕೆ ಸಂದೇಶದಲ್ಲಿ, ಬಾಬಾ ಸಿದ್ದೀಕಿ ಕೊಲೆ ಕೇಸನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಅವರಿಗಿಂತ ಕೆಟ್ಟದಾಗಿ ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಬೆದರಿಕೆ ಸಂದೇಶದಲ್ಲಿ ತಿಳಿಸಲಾಗಿದೆ. ಇನ್ನೂ ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆ ಮಾಡಬಾರದು ಅಂದ್ರೆ 5 ಕೋಟಿ ನೀಡಬೇಕು. ಇಲ್ಲದೇ ಇದ್ದರೇ ಅವರನ್ನು … Continue reading BREAKING: ‘ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಮತ್ತೊಂದು ‘ಕೊಲೆ ಬೆದರಿಕೆ’ ಸಂದೇಶ: 5 ಕೋಟಿ ನೀಡುವಂತೆ ಒತ್ತಾಯ