ರೈಲ್ವೇ ಸೇತುವೆಯ ಹಳಿ ಮೇಲೆ ರೀಲ್ಸ್ ಮಾಡಿದ್ದ ʻನಕಲಿ ಸಲ್ಮಾನ್ ಖಾನ್ʼ ವಿರುದ್ಧ ಎಫ್‌ಐಆರ್ ದಾಖಲು!

ಲಕ್ನೋ: ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್‌ಗಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದ‌ ಬಾಲಿವುಡ್ ನಟ ​ಸಲ್ಮಾನ್​ ಖಾನ್‌ರನ್ನೇ ಹೋಲುವ ಕಂಟೆಂಟ್ ಕ್ರಿಯೇಟರ್ ಮತ್ತು ಡಾಪಲ್‌ಗ್ಯಾಂಗರ್ ಅಜಮ್ ಅನ್ಸಾರಿ ವಿರುದ್ಧ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಎಫ್‌ಐಆರ್ ದಾಖಲಿಸಿದೆ. ವರದಿಗಳ ಪ್ರಕಾರ, ಸ್ಥಳೀಯ ನಿವಾಸಿ ಅಜೀಮ್ ಅಹ್ಮದ್ ವೀಡಿಯೋ ಚಿತ್ರೀಕರಣವನ್ನು ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ  ರೀಲ್ಸ್ ಮಾಡಿದ್ದರು. ಈ ವೇಳೆ ಜನರಿಗೆ ತೊಂದರೆ ಕೂಡ ಉಂಟು ಮಾಡಿದ್ದರು. ಇನ್‌ಸ್ಟಾಗ್ರಾಮ್ ​ರೀಲ್ಸ್ ಅನ್ನು ಹಂಚಿಕೊಂಡ ನಂತ್ರ ಈ … Continue reading ರೈಲ್ವೇ ಸೇತುವೆಯ ಹಳಿ ಮೇಲೆ ರೀಲ್ಸ್ ಮಾಡಿದ್ದ ʻನಕಲಿ ಸಲ್ಮಾನ್ ಖಾನ್ʼ ವಿರುದ್ಧ ಎಫ್‌ಐಆರ್ ದಾಖಲು!