ರೈಲ್ವೇ ಸೇತುವೆಯ ಹಳಿ ಮೇಲೆ ರೀಲ್ಸ್ ಮಾಡಿದ್ದ ʻನಕಲಿ ಸಲ್ಮಾನ್ ಖಾನ್ʼ ವಿರುದ್ಧ ಎಫ್ಐಆರ್ ದಾಖಲು!
ಲಕ್ನೋ: ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್ಗಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ರನ್ನೇ ಹೋಲುವ ಕಂಟೆಂಟ್ ಕ್ರಿಯೇಟರ್ ಮತ್ತು ಡಾಪಲ್ಗ್ಯಾಂಗರ್ ಅಜಮ್ ಅನ್ಸಾರಿ ವಿರುದ್ಧ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಎಫ್ಐಆರ್ ದಾಖಲಿಸಿದೆ. ವರದಿಗಳ ಪ್ರಕಾರ, ಸ್ಥಳೀಯ ನಿವಾಸಿ ಅಜೀಮ್ ಅಹ್ಮದ್ ವೀಡಿಯೋ ಚಿತ್ರೀಕರಣವನ್ನು ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್ ಮಾಡಿದ್ದರು. ಈ ವೇಳೆ ಜನರಿಗೆ ತೊಂದರೆ ಕೂಡ ಉಂಟು ಮಾಡಿದ್ದರು. ಇನ್ಸ್ಟಾಗ್ರಾಮ್ ರೀಲ್ಸ್ ಅನ್ನು ಹಂಚಿಕೊಂಡ ನಂತ್ರ ಈ … Continue reading ರೈಲ್ವೇ ಸೇತುವೆಯ ಹಳಿ ಮೇಲೆ ರೀಲ್ಸ್ ಮಾಡಿದ್ದ ʻನಕಲಿ ಸಲ್ಮಾನ್ ಖಾನ್ʼ ವಿರುದ್ಧ ಎಫ್ಐಆರ್ ದಾಖಲು!
Copy and paste this URL into your WordPress site to embed
Copy and paste this code into your site to embed