BREAKING NEWS : ಚೀನಾದಿಂದ ಬಂದ ಸೇಲಂನ ಉದ್ಯಮಿಗೆ ಕೋವಿಡ್ ಪಾಸಿಟಿವ್, ಕ್ವಾರಂಟೈನ್ | Covid Positive

ಕೊಯಮತ್ತೂರು: ಚೀನಾದಿಂದ ಆಗಮಿಸಿದ್ದ ತಮಿಳುನಾಡಿನ ಸೇಲಂ ಮೂಲದ ಉದ್ಯಮಿಯೊಬ್ಬರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಎಂದು ಡೃಢಪಟ್ಟಿದೆ. ‘ಚಿತ್ರ ಬಿಡುಗಡೆಗೆ ಮುನ್ನ ಸಿನಿಮಾ, ಹಾಡುಗಳಲ್ಲಿ ಬದಲಾವಣೆ ತರುವಂತೆ ಪಠಾಣ್‌ ಚಿತ್ರ ತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ ಬುಧವಾರ ಸಿಂಗಾಪುರವನ್ನು ಸಂಪರ್ಕಿಸುವ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ 37 ವರ್ಷದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ  ಕೋವಿಡ್ ಪಾಸಿಟಿವ್  ಎಂದು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಆ ವ್ಯಕ್ತಿ, ಸೇಲಂ ಬಳಿಯ ಇಳಂಪಿಲ್ಲೈ ಮೂಲದ ಜವಳಿ ಉದ್ಯಮಿ, ಲಕ್ಷಣರಹಿತ … Continue reading BREAKING NEWS : ಚೀನಾದಿಂದ ಬಂದ ಸೇಲಂನ ಉದ್ಯಮಿಗೆ ಕೋವಿಡ್ ಪಾಸಿಟಿವ್, ಕ್ವಾರಂಟೈನ್ | Covid Positive