ಸಿ.ಟಿ ರವಿಗೆ ಇಂತಹ ಮಾತುಗಳು ಶೋಭೆ ತರಲ್ಲ : ಸಲೀಮ್ ಅಹ್ಮದ್ ಕಿಡಿ

ಗದಗ : ಸಿ.ಟಿ ರವಿಯದ್ದು ವಿನಾಶಕಾರಿ ಬುದ್ಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಲೀಮ್ ಅಹ್ಮದ್ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಆದರೆ ಸಿಟಿ ರವಿ ಅವರು, ಶಾಂತಿ ನೆಮ್ಮದಿಯ ವಿರುದ್ಧದ ಹೇಳಿಕೆ ಮಾಡುತ್ತಿದ್ದಾರೆ. .ಟಿ ರವಿಯದ್ದು ವಿನಾಶಕಾರಿ ಬುದ್ಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಸಿಟಿ ರವಿಯವರಿಗೆ ಇಂಥ ಮಾತುಗಳು ಶೋಭೆ ತರಲ್ಲ ಎಂದು ಸಲೀಮ್ ಅಹ್ಮದ್ … Continue reading ಸಿ.ಟಿ ರವಿಗೆ ಇಂತಹ ಮಾತುಗಳು ಶೋಭೆ ತರಲ್ಲ : ಸಲೀಮ್ ಅಹ್ಮದ್ ಕಿಡಿ