BIGG NEWS : ರಾಜ್ಯದ ಕೈದಿಗಳ ವೇತನ 650 ರೂ.ಗೆ ಹೆಚ್ಚಳ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ರಾಜ್ಯದ ಕೈದಿಗಳ ವೇತನ  650 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅಧಿವೇಶದ ಹಿನ್ನೆಲೆ ಬೆಳಗಾವಿಯಲ್ಲಿರುವ ಹಿಂಡಲಗಾ ಜೈಲಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಸಚಿವರು ಜೈಲು ಕೈದಿಗಳಿಗೆ ಕನಿಷ್ಠ ವೇತನ ಹೆಚ್ಚಳ ಮಾಡಿದ್ದೇವೆ. ಮೊದಲು 280 ರೂಪಾಯಿ ಗರಿಷ್ಠ ವಿತ್ತು. ಈಗ 600 ರಿಂದ 650ರವರೆಗೂ ಸಂಬಳವನ್ನ ಹೆಚ್ಚಿಸಿದ್ದೇವೆ ಎಂದರು. ಎಲ್ಲಿರಿಗೂ ಇಷ್ಟು ಸಂಬಳ ಕೊಡಲ್ಲ ಶಿಕ್ಷೆಯಾದವರಿಗೆ, ಸ್ಕಿಲ್ ಡೆವಲಪರ್ಗೆ … Continue reading BIGG NEWS : ರಾಜ್ಯದ ಕೈದಿಗಳ ವೇತನ 650 ರೂ.ಗೆ ಹೆಚ್ಚಳ : ಗೃಹ ಸಚಿವ ಆರಗ ಜ್ಞಾನೇಂದ್ರ