ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ‘ಗೌರಿ-ಗಣೇಶ ಹಬ್ಬ’ಕ್ಕೆ ಭರ್ಜರಿ ಗಿಫ್ಟ್: ‘ಸಖಿ ಭಾಗ್ಯ’ ಯೋಜನೆ ಜಾರಿ
ಬೆಂಗಳೂರು: ವಿವಿಧ ಉದ್ಯೋಗಾವಕಾಶವನ್ನು ಮಹಿಳೆಯರಿಗೆ ಕಲ್ಪಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆಯನ್ನು ಇರಿಸಲಾಗುತ್ತಿದೆ. ಈ ಸಲುವಾಗಿ ಗ್ರಾಮಾಣ ಪ್ರದೇಶದ ಮಹಿಳೆಯರಿಗೆಗೆ ಗೌರಿ-ಗಣೇಶ ಹಬ್ಬದಂದು ಬಾಗಿನ ಅರ್ಪಿಸೋದಕ್ಕೆ ಮುಂದಾಗಿದೆ. ಇದರ ಭಾಗವಾಗಿ ಪಂಚಾಯ್ತಿ ಮಟ್ಟದಲ್ಲಿ 30 ಸಾವಿರ ಮಹಿಳೆಯರಿಗೆ ಸಖಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸೋ ನಿರ್ಧಾರ ಕೈಗೊಂಡಿದೆ. BIG NEWS: ವೊಡಾಪೋನ್ ಐಡಿಯಾದ 2 ಕೋಟಿ ಗ್ರಾಹಕರ ದತ್ತಾಂಶ ಸೋರಿಕೆ ಹೌದು.. ಸಖಿ ಪರಿಕಲ್ಪನೆ ಮೂಲಕ ವಿವಿಧ ಉದ್ಯೋಗಾವಕಾಶ ಕಲ್ಪಿಸಿ, ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸೋ ಹೊಸ ಯೋಜನೆಯನ್ನು … Continue reading ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ‘ಗೌರಿ-ಗಣೇಶ ಹಬ್ಬ’ಕ್ಕೆ ಭರ್ಜರಿ ಗಿಫ್ಟ್: ‘ಸಖಿ ಭಾಗ್ಯ’ ಯೋಜನೆ ಜಾರಿ
Copy and paste this URL into your WordPress site to embed
Copy and paste this code into your site to embed