ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2022 (ಎಐಎಸ್ಎಸ್ಇಇ) ಗಾಗಿ ಆನ್ಲೈನ್ ಅರ್ಜಿಯ ಕೊನೆಯ ದಿನಾಂಕವನ್ನು ನವೆಂಬರ್ 5, 2021 ರವರೆಗೆ ವಿಸ್ತರಿಸಿದೆ. ಈ ಮೊದಲು, ಅಖಿಲ ಭಾರತ ಸೈನಿಕ ಶಾಲೆಯ 6 ಮತ್ತು 9 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 26, 2021 (ಸಂಜೆ 5 ಗಂಟೆ) ಆಗಿತ್ತು. ಇದೇ ವೇಳೆ ಪರೀಕ್ಷಾ ಶುಲ್ಕವನ್ನು ಪಾವತಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ … Continue reading ಸೈನಿಕ ಶಾಲೆ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಸುವಿಕೆ ದಿನಾಂಕ ವಿಸ್ತರಣೆ : ಇಲ್ಲಿದೆ ನೂತನ ಡೇಟ್ ಬಗ್ಗೆ ಮಾಹಿತಿ l Sainik School Entrance Exam 2022:
Copy and paste this URL into your WordPress site to embed
Copy and paste this code into your site to embed