ನಟ ‘ಸೈಫ್ ಖಾನ್’ ಬೆನ್ನಿನಿಂದ 2.5 ಇಂಚಿನ ಚಾಕು ತೆಗೆಯುತ್ತಿರುವ ಫೋಟೋ ವೈರಲ್

ನವದೆಹಲಿ : ದಾಳಿಯ ನಂತರ ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆಯಲ್ಲಿ ಹುದುಗಿದ್ದ ಚಾಕುವಿನ ಒಂದು ಭಾಗವನ್ನ ತೆಗೆಯಲಾಗಿದ್ದು, ಅದನ್ನ ತೋರಿಸುವ ಆಘಾತಕಾರಿ ಹೊಸ ಫೋಟೋ ಹೊರಬಂದಿದೆ. ಶುಕ್ರವಾರ ಹೊರಬಂದ ಚಿತ್ರವು, ಚಾಕುವಿನಿಂದ ಇರಿದ ನಂತರ ನಟನ ಬೆನ್ನಿನಲ್ಲಿ ಹುದುಗಿದ್ದ ಚೂಪಾದ ಲೋಹದ ತುಂಡನ್ನ ಬಹಿರಂಗಪಡಿಸುತ್ತದೆ. ಸೈಫ್ ಅಲಿ ಖಾನ್ ಚಿಕಿತ್ಸೆ ಪಡೆದ ಲೀಲಾವತಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀರಜ್ ಉತ್ತಮಾನಿ ಗಾಯದ ತೀವ್ರತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಚಾಕುವನ್ನ ಕೇವಲ 2 ಎಂಎಂ ಆಳಕ್ಕೆ ಚುಚ್ಚಿದ್ದರೆ, … Continue reading ನಟ ‘ಸೈಫ್ ಖಾನ್’ ಬೆನ್ನಿನಿಂದ 2.5 ಇಂಚಿನ ಚಾಕು ತೆಗೆಯುತ್ತಿರುವ ಫೋಟೋ ವೈರಲ್