ನಟ ‘ಸೈಫ್ ಅಲಿ ಖಾನ್’ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ದಾಳಿಗೆ ಸಂಬಂಧವಿಲ್ಲದ ‘ವ್ಯಕ್ತಿ’ ಬಂಧನ ; ಪೊಲೀಸ್

ಮುಂಬೈ : ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಹಲ್ಲೆಗೂ ಮುಂಬೈನಲ್ಲಿ ಶುಕ್ರವಾರ ಬಂಧನಕ್ಕೊಳಗಾದ ವ್ಯಕ್ತಿಗೂ ಸಂಬಂಧವಿದೆ ಎಂಬ ವರದಿಗಳನ್ನು ನಿರಾಕರಿಸಿರುವ ಮುಂಬೈ ಪೊಲೀಸರು, ಅದು ನಿಜವಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ಬೆಳಿಗ್ಗೆ ಆ ವ್ಯಕ್ತಿಯನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಆತನ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ ಮೂಲಗಳು ಆರಂಭದಲ್ಲಿ ಇರಿತ ಪ್ರಕರಣಕ್ಕೆ ಸಂಬಂಧಿಸಿದ್ದಾನೆ ಎಂದು ಹೇಳಿದ್ದರು. ಆದ್ರೆ, ನಿನ್ನೆ ನಟನ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ … Continue reading ನಟ ‘ಸೈಫ್ ಅಲಿ ಖಾನ್’ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ದಾಳಿಗೆ ಸಂಬಂಧವಿಲ್ಲದ ‘ವ್ಯಕ್ತಿ’ ಬಂಧನ ; ಪೊಲೀಸ್