‘ಸೈದೂರು ಮುಖಂಡ’ರಿಂದ ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಡಿಸಿಸಿ ಬ್ಯಾಂಕ್ ಚುನಾವಣೆ’ಗೆ ಬೆಂಬಲ ಘೋಷಣೆ

ಶಿವಮೊಗ್ಗ: ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಶಾಸಕರಿಗೆ ಬೆಂಬಲವನ್ನು ತಾಳಗುಪ್ಪ ಹೋಬಳಿಯ ಸೈದೂರು ವ್ಯವಸಾಯ ಸೇವಾ ಸಂಘದ ಪ್ರಮುಖರು ಘೋಷಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ರಾಮಪ್ಪ ಸೈದೂರು ಅವರು, ಸೈದೂರು ವ್ಯವಸಾಯ ಸೇವಾ ಸಂಘದ ಪ್ರಮುಖರೆಲ್ಲರೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಇವರೊಂದಿಗೆ ಹಿರೆನೆಲ್ಲೂರು … Continue reading ‘ಸೈದೂರು ಮುಖಂಡ’ರಿಂದ ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಡಿಸಿಸಿ ಬ್ಯಾಂಕ್ ಚುನಾವಣೆ’ಗೆ ಬೆಂಬಲ ಘೋಷಣೆ