ಮೊದಲ ಪ್ರಯತ್ನದಲ್ಲೇ ‘UPSC’ ತೇರ್ಗಡೆ: 288ನೇ Rank ಗಳಿಸಿದ ‘ಸಾಗರದ ವಿಕಾಸ್’

ಶಿವಮೊಗ್ಗ: ಮೊದಲ ಪ್ರಯತ್ನದಲ್ಲೇ ಸಾಗರದ ಯುವಕನೊಬ್ಬ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಇಂದು ಪ್ರಕಟವಾದಂತ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 288ನೇ Rank ಅನ್ನು ಸಾಗರದ ವಿಕಾಸ್ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ವಿಕಾಸ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದಂತ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆ 2024ರಲ್ಲಿ ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದಾರೆ. ಯುಪಿಎಸ್ಸಿ ಪರೀಕ್ಷಾ ತರಬೇತಿಗಾಗಿ ದೆಹಲಿಗೆ ತೆರಳಿದ್ದಂತ ಅವರು, ತರಬೇತಿಯ ಬಳಿಕ ಅಲ್ಲಿಯೇ ಪರೀಕ್ಷೆಯನ್ನು ಬರೆದಿದ್ದರು. ಇಂದು ಪ್ರಕಟವಾದಂತ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ 288ನೇ Rank … Continue reading ಮೊದಲ ಪ್ರಯತ್ನದಲ್ಲೇ ‘UPSC’ ತೇರ್ಗಡೆ: 288ನೇ Rank ಗಳಿಸಿದ ‘ಸಾಗರದ ವಿಕಾಸ್’