ಸಾಗರದ ಮಾರಿಕಾಂಬಾ ದೇವಸ್ಥಾನ ಸರ್ವಸದಸ್ಯರ ಸಭೆ ಯಶಸ್ವಿ: ಶೀಘ್ರವೇ ಚುನಾವಣೆಗೆ ತೀರ್ಮಾನ

ಶಿವಮೊಗ್ಗ: ಗೊಂದಲದ ನಡುವೆಯೂ ಸಾಗರದ ಶ್ರೀ ಮಾರಿಕಾಂಬಾ ದೇವಸ್ಥಾನ ನ್ಯಾಸ ಸಮಿತಿಯ ಸರ್ವಸದಸ್ಯರ ಸಭೆ ಯಶಸ್ವಿಯಾಗಿ ನಡೆಯಿತು. ಇಂದಿನ ಸಭೆಯಲ್ಲಿ ಶೀಘ್ರ ಚುನಾವಣೆಗೆ ನಡೆಸಲು ತೀರ್ಮಾನವನ್ನು ಸಭೆಯಲ್ಲಿ ಪಾಲ್ಗೊಂಡಿದ್ದಂತ ಸರ್ವ ಸದಸ್ಯರು ಕೈಗೊಂಡು, ಒಪ್ಪಿಗೆ ಸೂಚಿಸಿದರು. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರಗೆ ದೇಶವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಇಂತಹ ದೇವಸ್ಥಾನದಲ್ಲಿ ಪಾರದರ್ಶಕ ಆಡಳಿತ ತರುವ ಜೊತೆಗೆ ದೇವಸ್ಥಾನದ ಮೂಲಕ ಊರಿನ ಅಭಿವೃದ್ದಿಗೆ ಸಹಕಾರ ನೀಡಬೇಕು ಜನ ಮೆಚ್ಚುವಂತೆ ಕೆಲಸ ಮಾಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ … Continue reading ಸಾಗರದ ಮಾರಿಕಾಂಬಾ ದೇವಸ್ಥಾನ ಸರ್ವಸದಸ್ಯರ ಸಭೆ ಯಶಸ್ವಿ: ಶೀಘ್ರವೇ ಚುನಾವಣೆಗೆ ತೀರ್ಮಾನ