ಫೆ.7ರಿಂದ ಸಾಗರದ ಮಾರಿಕಾಂಬ ಜಾತ್ರೆ ಆರಂಭ: ಇಲ್ಲಿದೆ ತಾಯಿಯ ಸಂಪೂರ್ಣ ಕತೆ, ಜಾತ್ರೆಯ ವಿಶೇಷ

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಸಾಗರದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವಾಗಿದೆ. ಈ ಜಾತ್ರೆಯ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಫೆ.7ರಿಂದ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದೆ. ಇದಷ್ಟೇ ಅಲ್ಲದೇ ಜಾತ್ರೆಯ ಸಂಪೂರ್ಣ ವಿಶೇಷ, ಐತಿಹ್ಯ, ಕತೆಯ ಬಗ್ಗೆ ಮುಂದೆ ಓದಿ. ಇಂದು ಕಂಚಿಗಾರ್ ಸಮಾಜದ ವತಿಯಿಂದ ಮಾರಿಕಾಂಬ ದೇವಿಗೆ ಬಾಗಿನ ಅರ್ಪಿಸಲಾಯಿತು. ಈ ಬಳಿಕ ದೇವರ ಗರ್ಭಗುಡಿಗೆ ಬಾಗಿನ ತಂದರೇ, ಅಶೋಕ ರಸ್ತೆಯ ಗೋವಿಂದಪ್ಪ ಮನೆಯಿಂದ ಉತ್ಸವ ಮೂರ್ತಿಗೆ ಸೀರೆ ತಂದು ಸಮರ್ಪಿಸಲಾಗಿದೆ. … Continue reading ಫೆ.7ರಿಂದ ಸಾಗರದ ಮಾರಿಕಾಂಬ ಜಾತ್ರೆ ಆರಂಭ: ಇಲ್ಲಿದೆ ತಾಯಿಯ ಸಂಪೂರ್ಣ ಕತೆ, ಜಾತ್ರೆಯ ವಿಶೇಷ