BIG NEWS: ಸಾಗರದ ‘ಅರಣ್ಯಾಧಿಕಾರಿ’ಗಳು ಕಾನೂನಿನಡಿಯಲ್ಲೇ ‘ಮಲಂದೂರಲ್ಲಿ ಒತ್ತುವರಿ ತೆರವು’: ಇಲ್ಲಿದೆ ’64ಎ ಆದೇಶ’ದ ಪುಲ್ ಡೀಟೆಲ್ಸ್

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ವಲಯದಲ್ಲಿನ ಮಲಂದೂರು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದ್ದಂತ 6 ಎಕರೆ 24 ಗುಂಟೆ ಜಮೀನನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ್ದರು. ಆದರೇ ಈ ತೆರವು ಕಾನೂನಿನಡಿ ಮಾಡಿಲ್ಲ. ಕಾನೂನು ಮೀರಿ ಮಾಡಲಾಗಿದೆ ಎಂಬುದಾಗಿ ಹಲವರ ಆರೋಪವಾಗಿತ್ತು. ಇದು ಸುಳ್ಳು. ಕರ್ನಾಟಕ ಅರಣ್ಯ ಅಧಿನಿಯಮ 1963ರ ಸೆಕ್ಷನ್ 64(ಎ)ರ ಅಡಿಯಲ್ಲೇ ಕಾನೂನಿನಂತೆ ತೆರವು ಮಾಡಲಾಗಿದೆ. ಆ 64ಎ ಪ್ರೊಸಿಡಿಂಗ್ಸ್ ಆದೇಶದ ಸಂಪೂರ್ಣ ವಿವರ ಮುಂದಿದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಮಲಂದೂರು … Continue reading BIG NEWS: ಸಾಗರದ ‘ಅರಣ್ಯಾಧಿಕಾರಿ’ಗಳು ಕಾನೂನಿನಡಿಯಲ್ಲೇ ‘ಮಲಂದೂರಲ್ಲಿ ಒತ್ತುವರಿ ತೆರವು’: ಇಲ್ಲಿದೆ ’64ಎ ಆದೇಶ’ದ ಪುಲ್ ಡೀಟೆಲ್ಸ್