ಶಿವಮೊಗ್ಗ: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ, ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ಗ್ರಾಮೀಣ ಭಾಗಗಳಲ್ಲಿ ಅಂತೂ ಇದು ತುಸು ಹೆಚ್ಚು. ಹೀಗಾಗಿಯೇ ಸಾಗರದ ಆವಿನಹಳ್ಳಿ ಗ್ರಾಮಸ್ಥರು ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಸಿಡಿದೆದ್ದಿದ್ದಾರೆ. ಫೆಬ್ರವರಿ.24ರಂದು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆಗೂ ನಿರ್ಧರಿಸಿದ್ದಾರೆ. ಇಂದು ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವಿನಹಳ್ಳಿಯ ಲೋಕೇಶ್ ಹುಣಾಲುಮಡಿಕೆ ಅವರು, ಕಳೆದ ತಿಂಗಳಿಂದ ಆವಿನಹಳ್ಳಿ ಕೋಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಅಡಚಣೆ ಆಗುತ್ತಿದೆ. ಇದರಿಂದ ಕೃಷಿ ಸೇರಿದಂತೆ ಇತರೆ … Continue reading ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಸಿಡಿದೆದ್ದ ‘ಸಾಗರದ ಆವಿನಹಳ್ಳಿ’ ಗ್ರಾಮಸ್ಥರು: ಫೆ.24ರಂದು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed