ಜ.3, 4ರಂದು ಸಾಗರದಲ್ಲಿ ‘ಸಾಗರೋತ್ಸವ’: ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ‘ಭಿತ್ತಿಪತ್ರ ಬಿಡುಗಡೆ’
ಶಿವಮೊಗ್ಗ : ಜನವರಿ.3 ಮತ್ತು 4ರಂದು ರಜತ ಸಾಗರೋತ್ಸವ ಅತ್ಯಂತ ವಿಶೇಷವಾಗಿ ಆಯೋಜಿಸಿದೆ. ಸಹೃದಯ ಬಳಗ ಎರಡೂವರೆ ದಶಕಗಳಿಂದ ಇಂತಹ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಅನುಕರಣೀಯವಾಗಿದೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಸಹೃದಯ ಬಳಗದ ವತಿಯಿಂದ ಜ. 3 ಮತ್ತು 4ರಂದು ನಡೆಯಲಿರುವ ರಜತ ಸಾಗರೋತ್ಸವದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ, ಮಾತನಾಡಿದಂತ ಅವರು, ಸಾಗರೋತ್ಸವ ಹೆಸರಿನಲ್ಲಿ ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಸನ್ಮಾನಿಸುವುದು, ವಿವಿಧ ಸಾಂಸ್ಕೃತಿಕ ವೈಭವ, ನಗೆಹಬ್ಬದಂತಹ … Continue reading ಜ.3, 4ರಂದು ಸಾಗರದಲ್ಲಿ ‘ಸಾಗರೋತ್ಸವ’: ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ‘ಭಿತ್ತಿಪತ್ರ ಬಿಡುಗಡೆ’
Copy and paste this URL into your WordPress site to embed
Copy and paste this code into your site to embed