ನಾಳೆ ಸಂಜೆ 7ಕ್ಕೆ ಸಾಗರದ ಸಂತೋಷ್ ಸದ್ಗುರು ಅವರ ಮಲ್ನಾಡ್ ಯಾನ ಅಲ್ಬಂ ಸಾಂಗ್ ರಿಲೀಸ್ | Malnada Yana Song

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಸಂತೋಷ್ ಸದ್ಗುರು ( Santhosh Sadguru ) ಸದಾ ಒಂದಿಲ್ಲೊಂದು ಹೊಸತಿನ ಪ್ರಯೋಗಕ್ಕಿಳಿಯುವ ಸೃಜನಶೀಲ ಕಲೆಗಾರ. ಆರ್ ಸಿ ಬಿ ತಂಡದ ಅಪ್ಪಟ ಅಭಿಮಾನಿ. ಅವರೀಗ ಮಲೆನಾಡಿನ ಹಸಿರ ಸೊಬಗನ್ನು ಪ್ರಕ್ಷೇತರ ಮುಂದಿಡುವಂತ ಪ್ರಯತ್ನ ಮಾಡಿದ್ದಾರೆ. ಇದರ ಭಾಗವಾಗಿ ನಾಳೆ ಸಂಜೆ 7 ಗಂಟೆಗೆ ಅವರ ಮಲ್ನಾಡ್ ಯಾನ ಆಲ್ಬಂ ಸಾಂಗ್ ( Malnad Yana Alubum Song ) ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಕನ್ನಡ ನ್ಯೂಸ್ ನೌ … Continue reading ನಾಳೆ ಸಂಜೆ 7ಕ್ಕೆ ಸಾಗರದ ಸಂತೋಷ್ ಸದ್ಗುರು ಅವರ ಮಲ್ನಾಡ್ ಯಾನ ಅಲ್ಬಂ ಸಾಂಗ್ ರಿಲೀಸ್ | Malnada Yana Song