BIG NEWS : ಸಾಗರದ ‘ಮಹಿಳಾ ಮತ್ತು ಮಕ್ಕಳ’ ಆಸ್ಪತ್ರೆಯಲ್ಲಿ ‘ಬೃಹತ್ ಲಂಚಾವತಾರ’ : ಹೆರಿಗೆಗೆ ಸಾವಿರಾರೂ ರೂ ಲಂಚ.?

ಶಿವಮೊಗ್ಗ : ಸಾಗರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದೆ. ಹೆರಿಗೆಗಾಗಿ ದಾಖಲಾಗುವಂತೆ ಮಹಿಳೆಯರಿಂದ ಲಂಚದ ಸುಲಿಗೆಯನ್ನೇ ಸಾವಿರಾರೂ ರೂಪಾಯಿಯಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ನಾರ್ಮನ್ ಹೆರಿಗೆ ಬದಲು ಸಿಜೇರಿಯನ್ ಹೆರಿಗೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವಂತ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಸಾವಿರಾರೂ ರೂಪಾಯಿಯನ್ನು ಹೆರಿಗೆಗಾಗಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ‘ಹೈಕೋರ್ಟ್’ನಿಂದ ‘ಬೇಗೂರು ಹೋಬಳಿಯ ಯೆಲ್ಲಕುಂಟೆ’ ಗ್ರಾಮದ 1.22 ಎಕರೆ ಭೂಮಿ ಡಿನೋಟಿಫಿಕೇಷನ್ ರದ್ದು ಈ ಕುರಿತಂತೆ ತಾಲೂಕು ಪಂಚಾಯ್ತಿ … Continue reading BIG NEWS : ಸಾಗರದ ‘ಮಹಿಳಾ ಮತ್ತು ಮಕ್ಕಳ’ ಆಸ್ಪತ್ರೆಯಲ್ಲಿ ‘ಬೃಹತ್ ಲಂಚಾವತಾರ’ : ಹೆರಿಗೆಗೆ ಸಾವಿರಾರೂ ರೂ ಲಂಚ.?