BREAKING NEWS : ಸಾಗರದಲ್ಲಿ ಬೈಕ್ ಸವಾರನಿಗೆ ಡಿಕ್ಕಿಯಾಗಿ ಕೆರೆಗೆ ಉರುಳಿಸ KSRTC ಬಸ್ : ಇಬ್ಬರಿಗೆ ಗಂಭೀರ ಗಾಯ

ಶಿವಮೊಗ್ಗ : ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಕೆ ಎಸ್ ಆರ್ ಬಸ್ ವೊಂದು ( KSRTC Bus ) ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿರುವ ಘಟನೆ ಸಾಗರದಲ್ಲಿ ನಡೆದಿದೆ. ಈ ಅಪಘಾತದಲ್ಲಿ ( Accident ) ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ( Shivamogga District Sagara Taluk ) ಹೊರವಲಯದ ಕಾಸ್ಪಾಡಿ ಬಳಿ KSRTCS ಬಸ್ಸೊಂದು ಬೈಕ್ ಸವಾರನಿಗೆ ಡಿಕ್ಕಿಯಾಗಿ, ಚಾಲಕನ ನಿಯಂತ್ರಣ ತಪ್ಪಿ … Continue reading BREAKING NEWS : ಸಾಗರದಲ್ಲಿ ಬೈಕ್ ಸವಾರನಿಗೆ ಡಿಕ್ಕಿಯಾಗಿ ಕೆರೆಗೆ ಉರುಳಿಸ KSRTC ಬಸ್ : ಇಬ್ಬರಿಗೆ ಗಂಭೀರ ಗಾಯ