ಸಾಗರ ತಾಲ್ಲೂಕು ‘SSLC ಪರೀಕ್ಷೆ’ಯಲ್ಲಿ ಹೊಸ ದಾಖಲೆ: ಕಳೆದ ಬಾರಿಗಿಂತ ಶೇ.7ರಷ್ಟು ಫಲಿತಾಂಶ ಹೆಚ್ಚಳ, ಜಿಲ್ಲೆಗೆ ದ್ವಿತೀಯ

ಶಿವಮೊಗ್ಗ: ಶೈಕ್ಷಣಿಕ ಕಾಶಿಯೆಂದೇ ಗುರುತಿಸಲ್ಪಡುವ ಸಾಗರ ತಾಲ್ಲೂಕು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಗರಿಮೆಯನ್ನು ಎತ್ತಿ ಹಿಡಿದಿದೆ. ಕಳೆದ ಬಾರಿ ಶೇ.92ರಷ್ಟಿದ್ದ ಫಲಿತಾಂಶ ಈ ಬಾರಿ ಶೇ. 99.36ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಶೇ. 7ರಷ್ಟು ಪ್ರಗತಿ ದಾಖಲಿಸಿರುವುದು ವಿಶೇಷ. ಅಂಕಿ-ಅಂಶಗಳ ನೋಟ ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 2,919 ವಿದ್ಯಾರ್ಥಿಗಳಲ್ಲಿ (1,489 ಹುಡುಗರು, 1,430 ಹುಡುಗಿಯರು) ಬರೊಬ್ಬರಿ … Continue reading ಸಾಗರ ತಾಲ್ಲೂಕು ‘SSLC ಪರೀಕ್ಷೆ’ಯಲ್ಲಿ ಹೊಸ ದಾಖಲೆ: ಕಳೆದ ಬಾರಿಗಿಂತ ಶೇ.7ರಷ್ಟು ಫಲಿತಾಂಶ ಹೆಚ್ಚಳ, ಜಿಲ್ಲೆಗೆ ದ್ವಿತೀಯ