‘ಸಾಗರ ಗ್ರಾಮಾಂತರ ಠಾಣೆ’ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯಲ್ಲೇ ‘ಸರಗಳ್ಳ ಅರೆಸ್ಟ್’

ಶಿವಮೊಗ್ಗ: ಓಂಟಿ ಮನೆಯೊಂದಕ್ಕೆ ರಾತ್ರಿ ಹೊತ್ತಲ್ಲಿ ನುಗ್ಗಿದ್ದಂತ ಕಳ್ಳನೊಬ್ಬ ವಯೋ ವೃದ್ಧೆಯ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದನು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು, ಕಳ್ಳತನವಾದ 24 ಗಂಟೆಯಲ್ಲೇ ಆರೋಪಿಯನ್ನು ಪತ್ತೆ ಹಚ್ಚಿ ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಮಹಾಬಲೇಶ್ವರ ಎಸ್ ಎನ್ ಅವರು, ದಿನಾಂಕ 28-02-2025ರಂದು ಕವಲಗೋಡುವಿನಲ್ಲಿದ್ದಂತ ಒಂಟಿ ಮನೆಗೆ ನುಗ್ಗಿದ್ದಂತ ಕಳ್ಳನೊಬ್ಬ ವೃದ್ಧೆಯೊಬ್ಬ ಧರಿಸಿದ್ದಂತ ಮಾಂಗಲ್ಯ ಸರವನ್ನು ಕಸಿದುಕೊಂಡು … Continue reading ‘ಸಾಗರ ಗ್ರಾಮಾಂತರ ಠಾಣೆ’ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯಲ್ಲೇ ‘ಸರಗಳ್ಳ ಅರೆಸ್ಟ್’