ಕಾರಿನಲ್ಲಿ ಹೋಗೋರಿಗೂ ಹೆಲ್ಮೆಟ್ ಹಾಕಿಲ್ಲವೆಂದ ದಂಡ ಹಾಕಿ ಸಾಗರ ಪೊಲೀಸ್: ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿ

ಶಿವಮೊಗ್ಗ: ಸಾಗರದಲ್ಲಿ ಇತ್ತೀಚೆಗೆ ನಡೆದ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾರನ್ನು ರಾಂಗ್ ಪಾರ್ಕಿಂಗ್ ಮಾಡಿದ್ದೀರಿ ಎಂದು ದಂಡ ವಿಧಿಸಬೇಕಾದ ಸಬ್‌ ಇನ್‌ಸ್ಪೆಕ್ಟರ್, ಕಾರಿನಲ್ಲಿದ್ದವರು ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿ ರಶೀದಿಯನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿರುವ ಘಟನೆಯನ್ನು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದ … Continue reading ಕಾರಿನಲ್ಲಿ ಹೋಗೋರಿಗೂ ಹೆಲ್ಮೆಟ್ ಹಾಕಿಲ್ಲವೆಂದ ದಂಡ ಹಾಕಿ ಸಾಗರ ಪೊಲೀಸ್: ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿ