ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

ಶಿವಮೊಗ್ಗ: ಕಷ್ಟಪಟ್ಟು ದುಡಿಯುವ ಕಾಯಕದ ನಡುವೆಯೂ ಸಮಾಜದ ಅಸಹಾಯಕರಿಗೆ ನೆರವಾಗುವ ಮೂಲಕ ಸಾಗರದ ಓಮಿನಿ ಚಾಲಕರು ಮತ್ತು ಮಾಲೀಕರ ಸಂಘವು ಎಲ್ಲರಿಗೂ ಮಾದರಿಯಾಗಿದೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮುಗದೂರು ಬಳಿಯ ದೇವಸ್ಥಳದಲ್ಲಿರುವಂತ ‘ಪುನೀತ್ ರಾಜ್‌ಕುಮಾರ್ ಅನಾಥಾಶ್ರಮ ಸೇವಾ ಸಮಿತಿ’ಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಸುಮಾರು 20 ಸಾವಿರ ರೂ. ಮೌಲ್ಯದ ಅಕ್ಕಿ ಹಾಗೂ ಜೀವನಾವಶ್ಯಕ ಪಡಿತರ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ವೃದ್ಧರ ಮೌನ ವೇದನೆಗೆ ದನಿಯಾದ ಸಂಘ: ವಿಡಿಯೋದಲ್ಲಿ ಕಂಡುಬರುವಂತೆ, ಸಂಘದ … Continue reading ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ