ಸಾಗರದ ‘ಲಯನ್ಸ್ ಕ್ಲಬ್’ವತಿಯಿಂದ ನವರಾತ್ರಿ ಸಂಭಮ್ರ: ‘ದಾಂಡಿಯಾ ಫೆಸ್ಟ್’ನಲ್ಲಿ ನೃತ್ಯ ವೈಭವ

ಶಿವಮೊಗ್ಗ: ಸಾಗರದ ಲಯನ್ಸ್ ಕ್ಲಬ್ ವತಿಯಿಂದ ನವರಾತ್ರಿ ಸಂಭ್ರಮದ ಅಂಗವಾಗಿ ಕ್ರಿಸ್ಟಲ್ ಸಾಗರ್ ಸಹಯೋಗದಲ್ಲಿ ಏರ್ಪಡಿಸಿದ್ದ ದಾಂಡಿಯಾ ಫೆಸ್ಟ್ ಕಾರ್ಯಕ್ರಮ ವನ್ನು ಲಯನ್ಸ್ ಸಂಸ್ಥೆಯ ನಾಗರಾಜ್ ಇ. ಉದ್ಘಾಟಿಸಿದರು. ಸಾಗರದ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಪ್ರಸನ್ನ ಟಿ., ಲಯನ್ಸ್ ಸಂಸ್ಥೆಯ ವಿ.ಸಿ.ಪಾಟೀಲ್, ತಿಮ್ಮಪ್ಪ ಎನ್., ವಿನಯ್‌ಕುಮಾರ್ ಎಂ., ಸಿಬಿನ್ ಸೋಮನ್, ಶ್ವೇತಾ ರಮೇಶ್, ಅಂಬಲಿ ಸೋಮನ್, ಅರ್ಚನಾ ಪ್ರಸನ್ನ, ಶ್ಯಾಮಲಾ ನಾಗರಾಜ್, ಕೆ.ಬಿ.ಮಹಾಬಲೇಶ್ ಉಪಸ್ಥಿತರಿದ್ದರು. ನಂತರ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು. BIG NEWS: ಮಲೆನಾಡು ಬಯಲುಸೀಮೆಯಂತಾಗುತ್ತೆ, … Continue reading ಸಾಗರದ ‘ಲಯನ್ಸ್ ಕ್ಲಬ್’ವತಿಯಿಂದ ನವರಾತ್ರಿ ಸಂಭಮ್ರ: ‘ದಾಂಡಿಯಾ ಫೆಸ್ಟ್’ನಲ್ಲಿ ನೃತ್ಯ ವೈಭವ