ಸಾಗರದಲ್ಲಿ ‘ಅಂಗವಿಕಲ ಮಹಿಳೆ’ಗೆ ಸ್ವಯಂ ಉದ್ಯೋಗ ಕಲ್ಪಿಸಿ ಮಾದರಿಯಾದ ‘ಸಫಾ ಬೈತುಲ್ ಮಾಲ್ ಸಂಸ್ಥೆ’

ಶಿವಮೊಗ್ಗ : ಅಂಗವಿಕಲ ಮಹಿಳೆಗೆ ಸ್ವಯಂ ಉದ್ಯೋಗಕ್ಕಾಗಿ ಕಿರಾಣಿ ಅಂಗಡಿ ಹಾಗೂ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಿ ಸ್ವಯಂ ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸುವ ಮಾದರಿ ಕಾರ್ಯವನ್ನು ಸಾಗರದ ಸಫಾ ಬೈತುಲ್ ಮಾಲ್ ಸಂಸ್ಥೆ ಮಾಡಿದೆ. ಈ ಮೂಲಕ ಸಫಾ ಸಂಸ್ಥೆ ಸಾಮಾಜಿಕ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ ನೀಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಜಂಬಗಾರು ಆಶ್ರಯ ಬಡಾವಣೆ ನಿವಾಸಿ ಮಮ್ತಾಜ್ ತನ್ನ ವೃದ್ಧ ತಾಯಿಯೊಂದಿಗೆ ವಾಸಿಸುತ್ತಿದ್ದರು. ಈಗಾಗಲೇ ಈ ಮಹಿಳೆಗೆ ಸಫಾ ಸಂಸ್ಥೆಯ ಮೂಲಕ ಮಾಸಿಕ ಪಿಂಚಣೆ ವ್ಯವಸ್ಥೆ ನೀಡಲಾಗುತ್ತಿದೆ. ಮಹಿಳೆಯ ಸಮಸ್ಯೆಯನ್ನರಿತು … Continue reading ಸಾಗರದಲ್ಲಿ ‘ಅಂಗವಿಕಲ ಮಹಿಳೆ’ಗೆ ಸ್ವಯಂ ಉದ್ಯೋಗ ಕಲ್ಪಿಸಿ ಮಾದರಿಯಾದ ‘ಸಫಾ ಬೈತುಲ್ ಮಾಲ್ ಸಂಸ್ಥೆ’