SHOCKING NEWS: ʻಗರ್ಭಿಣಿʼಯಾಗಲು ಸಹಾಯ ಮಾಡುವ ನೆಪದಲ್ಲಿ ಮಹಿಳೆ ಮೇಲೆ ಸಾಧು ಅತ್ಯಾಚಾರ

ಗೋಧ್ರಾ: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ರಾಮಕೃಷ್ಣ ಕುಮಾರ್ ಎಂಬ ಸಾಧುವನ್ನು ಪಂಚಮಹಲ್ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರೂ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಹಿಳೆ ಸಮಸ್ಯೆ ಪರಿಹಾರಕ್ಕಾಗಿ, ಆಗಾಗ್ಗೆ ಟಿಂಬಿ ಆಶ್ರಮದಲ್ಲಿರುವ ರಾಮ್ ಟೇಕ್ರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಳು. ಈ ವೇಳೆ, ಸಾಧು ಕೃಷ್ಣಕುಮಾರ್ ಎಂಬುವರೊಂದಿಗೆ ಮಹಿಳೆಗೆ ಪರಿಚಯವಾಗಿದೆ. ಮಹಿಳೆಯ ಸಮಸ್ಯೆ ಬಗ್ಗೆ ತಿಳಿದ ಸಾಧು ಮಗುವನ್ನು ಗರ್ಭಧರಿಸಲು ಸಹಾಯ ಮಾಡುವ ಭರವಸೆ ನೀಡಿದ್ದ. … Continue reading SHOCKING NEWS: ʻಗರ್ಭಿಣಿʼಯಾಗಲು ಸಹಾಯ ಮಾಡುವ ನೆಪದಲ್ಲಿ ಮಹಿಳೆ ಮೇಲೆ ಸಾಧು ಅತ್ಯಾಚಾರ