40 ದಿನದ ಯಾತ್ರೆ ವೇಳೆ ಶಬರಿಮಲೆ ದೇಗುಲಕ್ಕೆ 223 ಕೋಟಿ ಆದಾಯ: ಜ.14ರಂದು ಮಕರಜ್ಯೋತಿ ದರ್ಶನ

ಪಟ್ಟಣಂತಿಟ್ಟ: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ವಾರ್ಷಿಕ 41 ದಿನಗಳ ಮಂಡಲಂ ಮಕರವಿಳಕ್ಕು ಯಾತ್ರೆಗೆ ತೆರೆ ಬೀಳಲಿದೆ. ಈ ನಡುವೆ ನವೆಂಬರ್ 17ರಿಂದ ಆರಂಭವಾದ ಯಾತ್ರೆಯ ಅವಧಿಯಲ್ಲಿ ನಿನ್ನೆಯವರೆಗೆ ದೇಗುಲದ ಸನ್ನಿಧಿಯಲ್ಲಿ 223 ಕೋಟಿ ರೂ ಆದಾಯ ಸಂಗ್ರಹವಾಗಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ತಿರುವಾಂಕೂರು ದೇವಸ್ವಂ ಮಂಡಲಿ ಮಾಹಿತಿ ಹಂಚಿಕೊಂಡಿದ್ದು, 40 ದಿನಗಳಲ್ಲಿ ಈ ಬಾರಿ 30 ಲಕ್ಷ ಭಕ್ತಾಧಿಗಳು ಅಯ್ಯಪ್ಪನ ದರ್ಶನವನ್ನು ಪಡೆದಿದ್ದಾರೆ. ಇಂದಿನಿಂದ ಮೂರು ದಿನ ದೇವಸ್ಥಾನ ಮುಚ್ಚಿರಲಿದೆ. ಡಿ.30ರಂದು ಮತ್ತೆ ಬಾಗಿಲು … Continue reading 40 ದಿನದ ಯಾತ್ರೆ ವೇಳೆ ಶಬರಿಮಲೆ ದೇಗುಲಕ್ಕೆ 223 ಕೋಟಿ ಆದಾಯ: ಜ.14ರಂದು ಮಕರಜ್ಯೋತಿ ದರ್ಶನ