BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
ಕೇರಳ: ಸುಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಇಂದಿನಿಂದ ಬಾಗಿಲು ಓಪನ್ ಆಗಿದೆ. ಐದು ದಿನಗಳ ಕಾಲ ಮಾಸಿಕ ಪೂಜೆ ಸಲ್ಲಿಸುವ ಸಲುವಾಗಿ ದೇವಾಲಯದ ಬಾಗಿಲು ತೆರೆದಿದೆ. BIGG NEWS: ತಿಮ್ಮಪ್ಪನ ಭಕ್ತರ ಗಮನಕ್ಕೆ: ಅಕ್ಟೋಬರ್ ನಲ್ಲಿ ತಿರುಮಲ ಶ್ರೀವಾರಿ ವಿಶೇಷ ದರ್ಶನಕ್ಕೆ ನಾಳೆ ಟಿಕೆಟ್ ವಿತರಣೆ ಈ ಹಿನ್ನೆಲೆಯಲ್ಲಿ ಅಯ್ಯಪ್ಪನಿಗೆ ವಿಶೇಷ ಪೂಜೆ ನೆರೆವೇರಲಿದೆ. ಹೀಗಾಗಿ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ ದೇಗುಲದಲ್ಲಿ ಅಯ್ಯಪ್ಪನಿಗೆ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಗಳನ್ನ ಮಾಡಲಾಗಿದೆ. ನಂತರ 18 … Continue reading BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
Copy and paste this URL into your WordPress site to embed
Copy and paste this code into your site to embed